ಕುಮಾರವ್ಯಾಸ ಪ್ರತಿಷ್ಠಾನ ......... ಐಸಲೇ ಕುಮಾರವ್ಯಾಸ!! ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಕವಿ ಕುಮಾರವ್ಯಾಸನ ಅದ್ಭುತ ಷಟ್ಪದಿ ಗಳು ಒಂದು ಕಾಲದಲ್ಲಿ ಎಲ್ಲ ಕನ್ನಡಿಗರ ನಾಲಿಗೆಯ ಮೇಲೆ ನಲಿದಾಡುತ್ತಿದ್ದವು. ಆದರೆ ಈಗ ಓದುವವರು ಮಕ್ಕಳಿಗೆ ತಿಳಿಸಿ ಹೇಳುವವರು ಕಡಿಮೆಯಾದಂತೆ, ಭಾಷೆಯ, ಸಾಹಿತ್ಯದ ಸೊಬಗು ಮತ್ತು ಸತ್ವ ಮಕ್ಕಳಿಗೆ ಸಿಗುತ್ತಿಲ್ಲ. ಕುಮಾರವ್ಯಾಸನ ಅದ್ಭುತ ಷಟ್ಪದಿ ಗಳನ್ನು ಅರಿತು ಎಲ್ಲರಿಗೂ ಹಂಚುವ ಉದ್ದೇಶ ಈ ಕಟ್ಟೆಯದು. ನೀವೂ ಓದಿ ನಿಮ್ಮ ಆಸಕ್ತ ಗೆಳೆಯರಿಗೆ ತಲುಪಿಸಿದರೆ ನಮ್ಮ ಶ್ರಮ ಸಾರ್ಥಕ.
No comments:
Post a Comment